ನಟ ಸುದೀಪ್ ಗೆ ಪರಭಾಷೆಯಲ್ಲೂ ಹೆಚ್ಚು ಡಿಮ್ಯಾಂಡ್ ಇದೆ. ಹೀಗಾಗಿ ತೆಲುಗಿನ ಪ್ರಭಾಸ್ ಹಾಗೂ ಅಲ್ಲು ಅರ್ಜುನ್ ಸಿನಿಮಾಗಳಲ್ಲಿ ಸುದೀಪ್ ಬಹುಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ<br /><br />Actor Sudeep is in high demand also in other languages. Thus, things are rife that Sudeep will play a prominent role with Prabhas and Allu Arjun in Telugu movies.